|
|
|
[Consciousness] |
| ಇತಿಹಾಸದ ಪುಟಗಳಿಂದ... Idea Naren
Warning 01-Jun-2000 ಹೆಣ್ಣು ಅನ್ನೋದು ಮಾಯೆ
ಗುರು ಮಾಯೆ. ಅದೂ >50% ಸುಂದರ ಹೆಣ್ಣಂತು ಬೆಂಕಿ ಬೆಂಕಿ. ಕಣ್ಣುಗಳು ನೋಡತ್ತೆ, ನಾಲಿಗೆ ಮಾತಾಡತ್ತೆ, ತಲೆ ಯೋಚ್ಸತ್ತೆ,... ಆದರೆ dose ಸಿಗೋದು ಮಾತ್ರ ಮನಸ್ಸಿಗೆ... ಒಂತರಾ ಆನಂದ ಸಿಕ್ತೆನೋ ಅನ್ನಿಸುತ್ತಾ ಇರತ್ತೆ... ಒಂತರಾ ಗಾಂಜ ಡೋಸಮ್ಮಾ... ಗಾಂಜ dose ಅದು... ಏನು ಆಗ್ತಾ ಇದೆ ಮನಸ್ಸಿಗೆ ಅಂತ ಗೊತ್ತಾಗಲ್ಲ... ನೆತ್ತಿಗೆ ಎರ್ತಾ ಹೊಗತ್ತೆ, ಕ್ಷಣಗಳು ಕಳಿತಾ ಇರತ್ತೆ, ಮನಸ್ಸು ಹೇಳತ್ತೆ ಈ item ನಂಗೆ ಬರಿ ಫ್ರೆಂಡು ಅಂತ... ಬರಿ ಫ್ರೆಂಡು ಅಂತ... ಬರಿ ಫ್ರೆಂಡು ಅಂತ... ಬರಿ ಒಳ್ಳೆ sweet ಫ್ರೆಂಡು ಅಂತ... ಹೌದು, ಒಳ್ಳೆ 'ಪ್ರೀತಿಯ' ಸ್ನೇಹಿತೆ ಅಂತ! ಅಂದ್ರೆ ಏನ್ ಆಗ್ತ ಇದೆ ಅಂತ ಹುಡುಗಂಗೆ ಗೊತ್ತಾಗಲ್ಲ. ಒಂದು ದಿನ ಏನ್ ಆಗತ್ತೆ ಅಂದ್ರೆ, ಅವಳು ಅಕಸ್ಮಾತ್ ಅವನಿಂದ ದೂರ ಹೋಗ್ತಾಳೆ... temporary ಆಗಿ ಅಥವಾ ಈ ಗಂಡ್ item ಬೋರ್ ಆಯ್ತು ಅಂತ permanent ಆಗಿ ಕೂಡ.... so ಆಗ ನೋಡು ಹತ್ತತ್ತೆ ಬೆಂಕಿ. ನನ್ಮಗ ಎಂದೂ ನಿದ್ದೆ ಕೆಟ್ಟಿರಲ್ಲ, ಎಂದೂ ಅಮ್ಮ ಅಪ್ಪನ ಬಗ್ಗೆ ಯೋಚಿಸಿರಲ್ಲ, ಎಂದೂ ಅಮ್ಮನಿಂದ ದೂರ ಇದೀನಲ್ಲ ಅನಿಸಿರೊಲ್ಲ... ಅದೇಕೋ ಏನೋ ಇವತ್ತು... ಹಾ... ಇವತ್ತು ಇವಳಿಂದ ದೂರ ಇರೋಕೆ ಒಂತರಾ ಆಗ್ತಾ ಇದೆಯಲ್ಲ ಅನ್ಸತ್ತೆ. ಎಲ್ಲೋ ಕೇಳಿರೊ ಹಾಗಿದೆಯಲ್ಲ ಈ 'feeling'ನ ಅಂದ್ಕೊಳ್ತಾನೆ. ಒಂದನೇ ಕ್ಲಾಸ್ ಇಂದ ಹಿಡಿದು dummy BE ತನಕ analyze ಮಾಡ್ತಾನೆ. ಆಗ ನೆನಪಿಗೆ ಬರತ್ತೆ, ಒಂದಾನೊಂದು ಕಾಲದಲ್ಲಿ ರೋಮಿಯೊ ಅಂತ ಹುಡುಗ ಇದ್ದ, ಹುಡುಗಿ ಇಂದ ಉಡೀಸ್ ಆಗಿ ಬಿದ್ದ ಅಂತ... ಲವ್ ಸ್ಟೋರೀಸ್ ಹೇಳ್ರಪ್ಪ ಅಂತ ಮಕ್ಕಳಿಗೆ ಕೇಳಿದ್ರೆ, ಅವೊ ಬರೀ ರೋಮಿಯೊ-ಜೂಲಿಯಟ್ seriesದೆ ಹೆಸರು pairsಗಳು ಹೇಳ್ತವೆ. ಯಾರು ಅಮ್ಮ ಮಗನ ಪ್ರೀತಿ ಬಗ್ಗೆ ಹೇಳೋದೆ ಇಲ್ಲ. ಅದಿಕ್ಕೆ IdeaNaren ಹೇಳೋದು, ಈ lovers ಹುಟ್ಕೊಳ್ಳೋದು loversದು ತಪ್ಪಲ್ಲ, ಆ ಶೇಕ್ಸ್ ಪಿಯರ್ ದು ತಪ್ಪು. ಬಡ್ಡಿಮಗ ಹುಡುಗ ಹುಡುಗಿ ಬಗ್ಗೆ love story ಬರ್ದ. ಅದನ್ನ ನಮ್ಮೋರು ಮಕ್ಳಿಗೆ ಕಲಿಸೋಕೆ syllabusನಲ್ಲಿ ಬರೆದು, ಅದೂ ಸಾಲದಂತ exam ಇಟ್ಟು, 'who said this to whom' ಅಂತ ಎಲ್ಲಾ ಕಿರಿಕ್ ಮಾಡಿ, ಒಟ್ನಲ್ಲಿ ಕತೆನ ಅರೆದು ತುರುಕಿ ಬಿಡ್ತಾರೆ. ಇದೇನೋ ಹಳೆ ಕಾಲದ ನಮ್ ಶೆಕ್ ಕತೆ ಆಯ್ತು. ಆದ್ರೆ ಈ cameroonಗೆನ್ ಬಂದಿತ್ತು. ದುಡ್ಡು ಬೇಕಿತ್ತು, so titanic ನ love story ಮಾಡಿಬಿಟ್ಟ. Caprio and Winslet ಬಿಸಿ ಬಿಸಿ ಆಗಿ ಆಟ ಆಡಿಕೊಂಡು ಬಿಟ್ರು. ಪ್ರಾಬ್ಲಮ್ ಬಂದಿದ್ದು ಮಾತ್ರ 'Love Theory' ಓದದೆ ಇರೋ ಬಡ ಪ್ರೇಮಿಗಳಿಗೆ! So, ನನ್ ಕತೆಲಿರೊ ಹುಡುಗಂಗು ನೆನಪಾಗೋದು ಇದೇ stories. ಅವನೇ ಅದ್ರುದು ಹೀರೋ ಆಗ್ಬಿಡ್ತಾನೆ. ಜೊತೇಲಿ ಈ storiesನಲ್ಲೇಲ್ಲಾ ಪ್ರೇಮಿಗಳ aim, ಒಟ್ಟಿಗೇ MS ಮಾಡೋಣ, ಒಟ್ಟಿಗೇ PhD ಮಾಡೋಣ, ಓಟ್ಟಿಗೇ .com ಕಂಪನಿ ತೆಗಿಯೋಣ ಅಂತ ಇರತ್ತಾ? ಇಲ್ಲ. ಅವ್ರಿಗೆ ಇರೊ aim ಅಂದ್ರೆ, ಒಟ್ಟಿಗೇ 'mutual' ಆಗಿ ಮದುವೆ ಆಗ್ಬೇಕು. ಅದೇ next mandatory step. ಪಾಪ ನಮ್ ಪ್ರೆಮಿಗೆ ತಲೆ ಓಡುತ್ತಿದ್ದಾಗ್ಲೆ think ಮಾಡೋಕೆ ಕಷ್ಟ ಆಗ್ತಿರತ್ತೆ, ಇನ್ನು ಆ ಹುಡುಗಿಗೆ brain ನ ದಾನ ಮಾಡಿದ್ಮೇಲೆ fully handicapped ಮಗ. So next step marriage ಅಂತ... ಆ ದಾರೀಲಿ next instruction execute ಮಾಡ್ತಾನೆ... ಅಂದ್ರೆ ಒಂದು ವಿಪರ್ಯಾಸ ಅಂದ್ರೆ, ಈ storyಗಳಲ್ಲಿ ಆದ ಹಾಗೆ ನಮ್ ಪ್ರೇಮಿಗೆ ಅವಳು ಸಿಕ್ರೆ, ಏನೋ ಇಬ್ರು ಹಾಳಾಗಿ ಹೋಗ್ಲಿ ಅಂತ ನಾನು storyಗೆ happy ಎಂಡೋ ಏನೋ ಕೊಟ್ಕೊಂಡು ಖುಷಿ ಆಗಿರ್ಬಹುದು. ಆದ್ರೆ, ಹೆಣ್ಣು ಅನ್ನೋದು 'ಬುದ್ದಿವಂತ ಪ್ರಾಣಿ'. ಯಾಕಂದ್ರೆ ಅದ್ರತ್ರ ಈಗ 2 brains ಇರತ್ತೆ! So, ಅದು ಕಾಯ್ತಾ ಇರತ್ತೆ, ಯಾವಾಗ ಬಕ್ರ ಬೀಳ್ತಾನೆ ಅಂತ. ಯಾವಾಗ ಮಟ ಆಗಿದಾನೆ ಅಂತ ಗೊತ್ತಾಗತ್ತೋ, ಆಗ victim++ ಅಂದ್ಕೊಂಡು while(victim < 1by0) ಅಂತ loop starting ಹೋಗತ್ತೆ. ಏನ್ ಮಾಡ್ತಿಯ, ಅದು ಹೆಣ್ಣಿಂದು ತಪ್ಪಲ್ಲ, ಅದು instructions ಎಲ್ಲಾ ಅವ್ರ ROMನಲ್ಲಿ ಸೀದ್ಸಿ ಅಚ್ಚು ಹೊಡ್ದಿಟ್ಟಿರ್ತಾರೆ. So ಅವ್ರಿಗೂ ಏನ್ ಮಾಡ್ತಾ ಇದೀವಿ ಅಂತ ಗೊತ್ತಾಗಲ್ಲ, ಅವ್ರು ಯಾಕ್ ಹೀಗೆ ಮಾಡ್ತಾ ಇದಾರೆ ಅಂತ ನಮ್ ಹುಡ್ಗಂಗು ಗೊತ್ತಾಗಲ್ಲ... ಇದು ನಮ್ love theory ದು ಚಿಕ್ಕ ಮುನ್ನೋಟ. ಆದ್ರೆ ಬುಕ್ ಸದ್ಯಕ್ಕೆ release ಆಗೊ ಸ್ಥಿತಿನಲ್ಲಿ ಇಲ್ಲ, so IdeaNaren ಹಾಗೆ ಯಾರಾದ್ರು victimಗಳು ಇದ್ರೆ ಆದಷ್ಟು save ಮಾಡೋಕೆ try ಮಾಡ್ತ ಇರ್ತಾನೆ. ಅವ್ನಿಗೆ ಫ್ರೆಂಡ್ಸುಗಳು ಅವ್ನ ಕಣ್ಣು ಮುಂದೇನೆ victimಗಳಾಗೋದು ಇಷ್ಟ ಇಲ್ಲ.... ಅವ್ನು victimsಗಳನ್ನ ಉಳ್ಸೋಕೆ ಈ ಭೂಲೋಕಕ್ಕೆ ಬಂದಿರೋ ಡೋಸ್ man ಅಷ್ಟೆ... ...ಹೆಣ್ಣಿನ
ವಿಷಯದಲ್ಲಿ, ಒಂದು ಗಂಡು ಯಾವತ್ತೂ ಇನ್ನೊಂದು ಗಂಡಿನ ಮಾತು ನಂಬೊಲ್ಲ... ಯಾಕಂದ್ರೆ, ~ IdeaNaren, 02000AD
|
|
| Copyright
© Idea Naren. All rights reserved.
|
|